ಈ ಜಾಗ ಬಿಬಿಎಂಪಿ ವ್ಯಾಪ್ತಿಗೆ ಸೇರುತ್ತೆ.. ಆದರೂ ಇಲ್ಲಿನ ಜನರಿಗೆ ಯಾವುದೇ ಮೂಲಭೂ ಸೌಕರ್ಯ ಇಲ್ಲ.. ಕುಡಿಯುವ ನೀರಿಗಂತೂ ಇಲ್ಲಿನ ಜನರು ಪರದಾಡಬೇಕಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.<br /><br />#publictv #bengaluru #waterproblems